< Return to Video

CHOCOLATE GIRL - Kannada Rapper Chandan Shetty Ft. Neha Shetty [ORIGINAL VIDEO]

  • 0:30 - 0:32
    Hey yeah
  • 0:35 - 0:37
    ಶಾಭಾಷ್
  • 0:47 - 0:48
    Please ಕಣೇ ಮಾಡಬೇಡ
  • 0:48 - 0:49
    Break-up ಕಾಣುತ್ತೀಯ
  • 0:49 - 0:52
    Bomb in that make-up ನೀನು
  • 0:52 - 0:54
    Road cross ಮಾಡಿದರೆ traffic block
  • 0:54 - 0:56
    ಎದ್ದು ನಿಲ್ಲುತಾರೆ ಕಂಡು ನಿನ್ನ ತುಂಡು red top
  • 0:56 - 0:58
    ತಾತಪ್ಪ ಆದ tension ನೋಡಿ ನಿನ್ನ figure
  • 0:58 - 1:01
    ಎಲ್ಲಾರು ಸಾಯೊದಕ್ಕೆ ready ನೀ ಒತ್ತು trigger
  • 1:01 - 1:03
    ದೊಡ್ಡ ಮಂದಿ ಮಕ್ಕಳೆಲ್ಲ ನಿನ್ನ ಸುತ್ತಿಸಿದರು
  • 1:03 - 1:06
    ಆ super sexy carಅಲ್ಲಿ
  • 1:06 - 1:08
    ಆ dry-ಜಾಮೂನ್ ಸಿಕ್ಕುತ್ತಿತ್ತು ಪೆಟ್ಟಿ ಅಂಗ್ಡಿಲಿ
  • 1:08 - 1:10
    ನೀ ಅದ್ನು ಹೋಗಿ ತಿಂದೆ fivestarಅಲ್ಲಿ
  • 1:10 - 1:13
    ಯಪ್ಪ ಎಷ್ಟೋ ಜನ ಬರೆದರು ಚೀಟಿ
  • 1:13 - 1:15
    ನಿನ್ನ ಹೆಸರಿಗೆ ಅವರ bloodಅಲಿ
  • 1:15 - 1:18
    Full heat-u ಮಾಡಿ lastಇಗೆ ಇಟ್ಟೆ
  • 1:18 - 1:20
    Ice-cream ಅವರ ಬಾಯಲಿ
  • 1:20 - 1:25
    ಪಕ್ಕಾ chocolate girl ಇವಳು ಪಕ್ಕಾ chocolate girl
  • 1:25 - 1:34
    ಪಕ್ಕಾ chocolate girl ಇವಳು ಪಕ್ಕಾ chocolate girl
  • 1:34 - 1:35
    ಶಾಭಾಷ್
  • 1:35 - 1:37
    ಎಷ್ಟ್ ದಿನ ಆಯ್ತು ಹೋಗಿ ದೇವಸ್ಥಾನಕೆ
  • 1:37 - 1:39
    ಪೂಜರಿ ಪಾಪ ಬೇಜಾರ್ ಅಗಿದ್ದಾನೆ ನಿನ್ನ ನೋಡದೆ
  • 1:39 - 1:41
    ನಮ್ಮ ಅಜ್ಜಿ ತೊಟ್ಟ ಸೀರೆ ನಿಂಗೆ ಕೊಟ್ಟರೆ
  • 1:41 - 1:44
    Tailorಇಗೆ ಕೊಟ್ಟು ಇಪ್ಪತ್ತೆರಡು ಪುಟ್ಟ ಲಂಗ ಹೊಲೆಸಬಹುದು
  • 1:44 - 1:46
    ನಿನ್ನ outfit ತುಂಬಾ cool ಆಗಿದೆ
  • 1:46 - 1:49
    ಕಾಲಿಗೆ ತೊಟ್ಟ heals ಅಯ್ಯೋ ತುಂಬಾ cute ಆಗಿದೆ
  • 1:49 - 1:52
    ಪುಟ್ಟ ಬಾಲಕರು, ಯುವಕರು, ನಾಗರೀಕರು
  • 1:52 - 1:54
    ನಿನ್ನನ್ನು ನೋಡಿ ಎಲ್ಲಾ ಬೆಚ್ಚಿ ಬಿದ್ದರೋ
  • 1:54 - 1:56
    ಹಿಂಗೆ ಪಟ್ತ ತೊಟ್ಟಿ ಹೋಗಿ ನಿಂತರೇ
  • 1:56 - 1:56
    ರಾಜನತ್ತಿರ
  • 1:56 - 1:58
    ಆಸ್ತಿ ಬರ್ದು ಕೊಟ್ಟು ಸೇರುತ್ತಾನೆ
  • 1:58 - 1:59
    ಧರ್ಮ ಛತ್ತುರ
  • 1:59 - 2:01
    ಬ್ಯಾಡಲೆ ಹಿಂಗ್ ಮಾಡಬ್ಯಾಡಲೆ
  • 2:01 - 2:04
    ಇದೆಲ್ಲ ನೋಡಿ ನಾವು ಎಲ್ಲಿಗ್ ಹೋಗೋದ್ ಹೇಳಲೆ (ಅಯ್ಯೊ)
  • 2:04 - 2:08
    ಬಿಡ್ರಲೆ ಇದೆಲ್ಲ ಬಿಡ್ರಲೆ ಅತಿ ಆಸೆ ಪಟ್ಟರೆ ಮಂಗನಾಗುತೀಯಲೆ (Oh, yeah)
  • 2:08 - 2:12
    ಪಕ್ಕಾ chocolate girl ಇವಳು ಪಕ್ಕಾ chocolate girl
  • 2:12 - 2:23
    ಪಕ್ಕಾ chocolate girl ಇವಳು ಪಕ್ಕಾ chocolate girl
  • 2:23 - 2:24
    ಶಾಭಾಷ್
  • 2:24 - 2:26
    Booze ಮಾಡುತೀಯ, smoke ಮಾಡುತೀಯ
  • 2:26 - 2:28
    ಎಲ್ಲರಂತೆ tightಆಗಿ dance ಮಾಡುತೀಯ
  • 2:28 - 2:31
    Walk ಮಾಡುವಾಗ ತಪ್ಪಿ slip ಆಗುತೀಯ
  • 2:31 - 2:33
    ಬೇರೆ ಮೈಯ ಮೇಲೆ ಬಿದ್ದು ನೀನೆ ಜಗಳವಾಡುತೀಯ
  • 2:33 - 2:36
    Strike ಮಾಡುತಾರೆ ಎಲ್ಲಾ ಸುಂದರ ನಾರಿಯರು
  • 2:36 - 2:38
    ಹೇಳೋರು ಕೇಳೋರು ಇಲ್ಲಿ ಯಾರೂ ಇಲ್ಲ ಬಾ ಗುರು
  • 2:38 - 2:40
    ಹಿಂಡ್ ಹಿಂಡು ಪುಂಡರೆಲ್ಲ ಮನೆಯ ಬಿಟ್ಟರು
  • 2:40 - 2:43
    ಗೊತ್ತಿಲ್ಲ ಎಲ್ಲಿಗೋದರು, ಎಲ್ಲ ಕಾಣೆಯಾದರು
  • 2:43 - 2:45
    ಹಿಂಗೆ ಎಷ್ಟು ಅಂತ ಹುಡ್ಗರನ್ನ ನೀನು mental-u ಮಾಡ್ತಿಯ
  • 2:45 - 2:47
    Lastಇಗ್ ಯಾವ್ದೊ ಪಾಪದ್ ಹುಡುಗನನ್ನು ಮದುವೆ ಆಗ್ತೀಯ
  • 2:47 - 2:49
    ಬ್ಯಾಡಲೆ ಹಿಂಗ್ ಮಾಡಬ್ಯಾಡಲೆ
  • 2:49 - 2:52
    ಇದೆಲ್ಲ ನೋಡಿ ನಾವು ಎಲ್ಲಿಗ್ ಹೋಗೋದ್ ಹೇಳಲೆ (ಅಯ್ಯೊ)
  • 2:52 - 2:57
    ಬಿಡ್ರಲೆ ಇದೆಲ್ಲ ಬಿಡ್ರಲೆ ಅತಿ ಆಸೆ ಪಟ್ಟರೆ ಮಂಗನಾಗುತೀಯಲೆ (Oh, yeah)
  • 2:57 - 3:02
    ಪಕ್ಕಾ chocolate girl ಇವಳು ಪಕ್ಕಾ chocolate girl
  • 3:02 - 3:06
    ಪಕ್ಕಾ chocolate girl ಇವಳು ಪಕ್ಕಾ chocolate girl
  • 3:06 - 3:11
    ಪಕ್ಕಾ chocolate girl ಇವಳು ಪಕ್ಕಾ chocolate girl
  • 3:11 - 3:16
    ಪಕ್ಕಾ chocolate girl ಇವಳು ಪಕ್ಕಾ chocolate girl
  • 3:16 - 3:19
    This is ಕನ್ನಡ Rapper ಚಂದನ್ ಶೆಟ್ಟಿ
  • 3:19 - 3:22
    C.S ಶಾಭಾಷ್
Title:
CHOCOLATE GIRL - Kannada Rapper Chandan Shetty Ft. Neha Shetty [ORIGINAL VIDEO]
Description:

more » « less
Duration:
04:34

Kannada subtitles

Revisions