https:/.../Song_sung_while_doing_aarti_for_married_couples_in_Arebaase.webm
-
0:00 - 0:04ಇದ್ ಮದುಮಕ್ಕ ಶೇಶೋಪಚಾರಕ್ಕೆ ಕುದುಕೊಂಡಿದ್ದವೆ
-
0:04 - 0:08ಆಗ ಹುಡುಗನ ಕಡೆಂದ ಒಂದು ಮೂರು ಜನ
-
0:08 - 0:09ಹೆಂಗಸರಿರೊಕು
-
0:09 - 0:11ಹುಡುಗಿಯ ಕಡೆ ಒಂದು ಮೂರು ಜನ ಹೆಂಗಸರಿರೊಕು.
-
0:12 - 0:16ಒಂದು ಅಕ್ಕಿ ಆರತಿ ಮಾಡುವಾಗ ಹೇಳುವ ಒಂದು ಸೊಬಾನೆ.
-
0:16 - 0:20ರಾಜಿಪಮಣಿಮಯ ರತ್ನ ಪೀಟದಲಿ
-
0:20 - 0:24ರಾಜಾದಿರಾಜ ಶ್ರೀರಾಮ ಕುಳ್ಳಿರಲು
-
0:24 - 0:29ರಾಜವಾಂಬಕಿ ಸೀತೆಯೊಡಲೊಪ್ಪಿರಲು
-
0:29 - 0:33ರಾಜ ವದನೆಯರು ಹರಿವಾಣಾದಲಿ
-
0:33 - 0:39ರಾಜಿಸುವಾದಾರತಿಯ ಬೆಳಗಿರೆ ಶೋಬಾನೆ
-
0:39 - 0:43ಮುತ್ತಿನೋಲೆಯ ಹರಪದಕವಿಟ್ಟವಳು
-
0:43 - 0:47ಮುತ್ತಿನ ಬೊಟ್ಟು ಮೂಗುತ್ತಿ ಇಟ್ಟವಳು
-
0:47 - 0:51ಮುತ್ತಿನ ಕಡಗ ಮುಂಗೈಯಲ್ಲೊಪ್ಪಿರಲು
-
0:51 - 0:55ಮುತೈದೆಯರು ಹರಿವಾಣದಲಿ
-
0:55 - 1:00ಮುತ್ತಿನಾರತಿಯ ಬೆಳಗಿರೆ ಶೋಬನೆ
-
1:00 - 1:04ಕನಕ ಕುಂಡಲ ಕುಂಡಲಾಂಕೃತಗೆ
-
1:04 - 1:08ಕನಕಾದರಣದಿ ಕಮಲ ನಯನನಿಗೆ
-
1:08 - 1:13ಕನಕಾದಾರತಿಯ ಬೆಳಗಿರೆ ಶೋಬನೆ.
-
1:13 - 1:17ದಶರತ ರಾಯನ ಶಿಶುವೆನಿಸಿದಗೆ
-
1:17 - 1:22ದಶಾಶಿರನ ಕೊರಳನು ಕತ್ತರಿಸಿದವಗೆ.
-
1:22 - 1:26ಚತುವರ ಭುವನನಿದಾತೆಗೆ
-
1:26 - 1:32ನೀಲಾದಾರತಿಯ ಬೆಳಗಿರೆ ಶೋಬಾನೆ .
-
1:32 - 1:35ನಾರಾದವಂದ್ಯಗೆ ನಂದಕಂದನಿಗೆ
-
1:35 - 1:40ನಾರಿ ದ್ರೌಪದಿಗಭಯವಿತ್ತವಗೆ
-
1:40 - 1:43ನಾರಾಯಣ ನಮೋ ನಮೋ ಎಂದು
-
1:43 - 1:50ಸ್ತುತಿಸಿದ ನಾರಿಯಾದಾರತಿಯ ಬೆಳಗಿರೆ ಶೋಬಾನೆ
- Title:
- https:/.../Song_sung_while_doing_aarti_for_married_couples_in_Arebaase.webm
- Video Language:
- Kannada
- Duration:
- 01:52
![]() |
Yakshitha edited Kannada subtitles for https:/.../Song_sung_while_doing_aarti_for_married_couples_in_Arebaase.webm | May 21, 2025, 3:07 PM |